ಮಾನವನ ಮೆದುಳಿನ ಬಗ್ಗೆ ಕಲಿಯಲು ತುಂಬಾ ಇದೆ. ಕುತೂಹಲಕಾರಿ ಭಾಗವೆಂದರೆ, ನಿಮ್ಮ ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ನಿಮಗೆ ಹೆಚ್ಚು ತಿಳಿದರೆ ,ನೀವು ಆಶ್ಚರ್ಯಪಡುತಿರಿ
ಸಾವು ಖಚಿತ ಎಂದು ನಮಗೆಲ್ಲರಿಗೂ ತಿಳಿದಿದೆ. ನೀವು ಮತ್ತು ನಾನು ಎಂದಿಗೂ ಅಮರರಲ್ಲ ಆದರೆ ಮುಂದೊಂದು ದಿನ ಈ ಸುಂದರ ದೇಹವು ಸತ್ತು ಶವವಾಗುತ್ತದೆ ಎಂಬ ಅಂಶವನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ.