https://lakannada.com
ಜೀವನದಲ್ಲಿ ಸಂತೋಷವನ್ನು ಬೆನ್ನಟ್ಟುವ ಬದಲು ನಾವು ಈಗ ಸಂತೋಷವಾಗಿರಲು ಪ್ರಾರಂಭಿಸಬಹುದು.
https://lakannada.com
ಹಿಂದಿನದನ್ನು ಮರೆತು ಭವಿಷ್ಯದತ್ತ ಗಮನ ಹರಿಸಿ. ಹಿಂದೆ ನಡೆದ ಘಟನೆಗಳಿಂದ ಪಾಠವನ್ನು ಕಲಿತು ಮುಂದೆಸಾಗಿರಿ.
https://lakannada.com
ನಿಮ್ಮ ಜೀವನವನ್ನು ನೀವು ಹೇಗೆ ರೂಪಿಸಲು ಬಯಸುತ್ತೀರಿ ಎಂಬುದು ಯಾವಾಗಲೂ ನಿಮ್ಮ ಕೈಯಲ್ಲಿದೆ.
https://lakannada.com
ನಿಮ್ಮನ್ನು ಯಾರೊಂದಿಗೂ ಹೋಲಿಸಿಕೊಳ್ಳಬೇಡಿ. ಇದು ತುಂಬಾ ಕೆಟ್ಟ ಅಭ್ಯಾಸ. ಇದು ಒಬ್ಬರ ನೈತಿಕ ಮೌಲ್ಯಗಳನ್ನು ಕಡಿಮೆ ಮಾಡುತ್ತದೆ
https://lakannada.com
ನೀವು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂದು ಯಾರಿಂದಲೂ ಹೇಳಿಸಕೊಳ್ಳಬೇಡಿ
https://lakannada.com
ಸಂತೋಷ ಮತ್ತು ತೃಪ್ತಿಕರ ಜೀವನವನ್ನು ನಡೆಸಲು, ನೀವು ಚಿಕ್ಕ ಆದರೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು.
https://lakannada.com
ಸಂತೋಷವನ್ನು ಬೆನ್ನಟ್ಟಬೇಡಿ, ನೀವು ಬೆನ್ನಟ್ಟುತ್ತಿರುವುದು ಯಾವಾಗಲೂ ನಿಮ್ಮಲ್ಲಿದೆ!ನಿಮ್ಮ ಜೀವನದ ಬಗ್ಗೆ ನಿಗಾ ಇಡುವುದು ಬಹಳ ಮುಖ್ಯ